ಸನ್ನತಿ ಪುರದಿ ನೆಲೆಸಿರೋ ಚಂದಮ್ಮ
ನಿನ್ನ ಅಂದ ಎಂಥ ಚೆಂದಮ್ಮ
ಹಿಂಗುಲಾಂಬಿಕೆಯಾಗಿ ಬಂದಿರುವೆ
ಚಂದ್ರಲಾಂಬೆಯಾಗಿ ನಿಂತಿರುವೆ
ಶ್ರೀಚಕ್ರದ ಮೇಲೆ ನೆಲೆಸಿರುವೆ
ಭಕ್ತ ಜನರನು ಸಲಹುತಲಿರುವೆ \\೧\\
ಕಮಲದ ಮೇಲೆ ಕುಳಿತಿರುವೆ
ಭೀಮಾ ತೀರದಿ ನೆಲೆಸಿರುವೆ
ಪಂಚ ಭ್ರಮರಾಂಬಿಕೆ ಎನಿಸಿರುವೆ
ಸುಜನರನ್ನು ಹರಸುತಲಿರುವೆ \\೨\\
ತ್ರಿಗುಣಾತ್ಮಿಕೆ ರೂಪದಿ ನೆಲೆಸಿರುವೆ
ಚಿನ್ಮಯ ರೂಪದಿ ಹುನಗುಂಟಿಯಲ್ಲಿರುವೆ
ಪಾದುಕೆ ರೂಪದಿ ಸನ್ನತಿಯಲ್ಲಿರುವೆ
ವಿಶ್ವ ಪಾಲಿನಿಯಾಗಿ ಸಲಹುತಲಿರುವೆ //೩\\
----------------ಚಂದ್ರಲಾ ಮಾತಾಕಿ ಜೈ -------------------
ನಿನ್ನ ಅಂದ ಎಂಥ ಚೆಂದಮ್ಮ
ಹಿಂಗುಲಾಂಬಿಕೆಯಾಗಿ ಬಂದಿರುವೆ
ಚಂದ್ರಲಾಂಬೆಯಾಗಿ ನಿಂತಿರುವೆ
ಶ್ರೀಚಕ್ರದ ಮೇಲೆ ನೆಲೆಸಿರುವೆ
ಭಕ್ತ ಜನರನು ಸಲಹುತಲಿರುವೆ \\೧\\
ಕಮಲದ ಮೇಲೆ ಕುಳಿತಿರುವೆ
ಭೀಮಾ ತೀರದಿ ನೆಲೆಸಿರುವೆ
ಪಂಚ ಭ್ರಮರಾಂಬಿಕೆ ಎನಿಸಿರುವೆ
ಸುಜನರನ್ನು ಹರಸುತಲಿರುವೆ \\೨\\
ತ್ರಿಗುಣಾತ್ಮಿಕೆ ರೂಪದಿ ನೆಲೆಸಿರುವೆ
ಚಿನ್ಮಯ ರೂಪದಿ ಹುನಗುಂಟಿಯಲ್ಲಿರುವೆ
ಪಾದುಕೆ ರೂಪದಿ ಸನ್ನತಿಯಲ್ಲಿರುವೆ
ವಿಶ್ವ ಪಾಲಿನಿಯಾಗಿ ಸಲಹುತಲಿರುವೆ //೩\\
----------------ಚಂದ್ರಲಾ ಮಾತಾಕಿ ಜೈ -------------------
Comments
Post a Comment