ಮಹಾಭಾರತ- ಆದಿ ಪರ್ವ
ಮಹಾಭಾರತ - ಆದಿ ಪರ್ವ
ಶಂತನುವಿನ ಕಥೆ
ಹಸ್ತಿನಾಪುರವೆಂಬ ರಾಜ್ಯದ ರಾಜನಾದ ಕುರು. ಕುರುವಿನ ಮಗನೇ ಶಂತನು . ಶಂತನುವಿನ ತಾಯಿ ಸುನಂದಾ . ಕೆಲ ಸಮಯ ಕಳೆದು ಹೋದಮೇಲೆ ರಾಜ ಕುರುವು ತನ್ನ ಮಗನನ್ನು ಉತ್ತರಾಧಿಕಾರಿ ಎಂದು ಘೋಷಿಸಿದನು . ಶಂತನುವೂ ಹಸ್ತಿನಾಪುರದ ರಾಜನಾದನು . ಕುರುವಿನು ತನ್ನ ಇಳಿವಯಸ್ಸಿನಿಂದ ತೀರಿಕೊಂಡನು . ಶಂತನುವಿನ ಆಡಳಿತದಲ್ಲಿ ರಾಜ್ಯ ಸುಖ ಸಮೃದ್ಧಿಯಲ್ಲಿತ್ತು .
ಒಂದು ದಿನ ಮಹಾರಾಜ ಶಂತನು ಕಾಡಿಗೆ ಬೀಟೆಯಾಡಲು ಹ್ಹೋಗಿದ್ದನು . ಪ್ರಾಣಿಗಳನ್ನು ಹುಡುಕುತ್ತಾ ಗಂಗಾನದಿ ಕಿನಾರೆಗೆ ಬಂದನು .
Comments
Post a Comment